
ಇಂದಿನ ಬ್ರಹ್ಮಚಾರಿಯೇ ನಾಳೆಯ ಪತಿರಾಯ. ಬೆಂಗಳೂರಿನಂತ ಊರಲ್ಲಿ ಟ್ರ್ಯಾಫಿಕ್ ಸಮಸ್ಯೆ ಅಂತ ಎಲ್ಲರಿಗೂ ಗೊತ್ತಿರೋದೇ ಆದರೆ ಇಲ್ಲಿನ ಬ್ರಹ್ಮಚಾರಿಯ ಪಾಡು ಯಾರ್ರೀ ಕೇಳೋದು. ಈ ಕಡೆ ಕಾಡು ಬಾ ಅನ್ನಲ್ಲ, ಊರು ಹೋಗು ಅನ್ನಲ್ಲ. ಬೆಳ್ಳಿಗ್ಗೆ ಆದರೆ ಆಫೀಸ್ ಗೆ ಹೋಗು, ಬಸ್ನಲ್ಲಿ ಕೂತರು ಕೂತಂಗಾಗಲ್ಲ, ನಿಂತ್ರೆ ನಿಲ್ಲೊಕೂ ಆಗಲ್ಲ. ಆಫೀಸ್ ನಲ್ಲಿ ಏನು ರಾಜ ಮರ್ಯಾದೆ ನಾ. ಮಂಡೆ ...
READ MORE +