ಈ ನಾಡು ಕಂಡ ಅತ್ಯಂತ ಕ್ರಿಯಾಶೀಲ ಬರಹಗಾರರಲ್ಲಿ ತೇಜಸ್ವಿ (Tejaswi) ಅವರ ಹೆಸರು ಉಚ್ಛಸ್ಥಾಯಿ ಯಲ್ಲಿ ಕೇಳಿ ಬರುತ್ತದೆ. ಅವರು ಜೀವನವನ್ನು ನೋಡುವ ಪರಿ ಹಾಗೂ ಪರಿಸರದ ಒಡನೆ ಅವರಿಗಿದ್ದ ಸಂಬಂಧ ತೀರ ಆದ್ಯಾತ್ಮಿಕವಾದದ್ದು ಅಂದರೆ ಅತಿಶಯೋಕ್ತಿ ಆಗಲಾರದು. ಅವರ ಪ್ರತಿಯೊಂದು ಬರಹಗಳಲ್ಲಿ ಪ್ರಕೃತಿ, ಕಾಡು, ಮಲೆನಾಡಿನ ಸೊಬಗು ಮತ್ತು ಈಚೆಗೆ ವೈಜ್ಞಾನಿಕ ವಿಚಾರಗಳು ಅತ್ಯಂತ ...
READ MORE +