
ಮೊದಲನೆಯದಾಗಿ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯ ಇಂದು ದೇಶದ ಹಲವಾರು ಪ್ರಾಂತ್ಯ ಗಳಲ್ಲಿ ಶ್ರೀ ವರಮಹಾಲಕ್ಷ್ಮೀಯ ಈ ವ್ರತವನ್ನು ತುಂಬಾ ಶ್ರದ್ಧಾ ಭಕ್ತಿ ಇಂದ ಎಲ್ಲರೂ ಆಚರಿಸುತ್ತಾರೆ. ಕುಟುಂಬದ ಎಲ್ಲ ಸದಸ್ಯರು ಒಟ್ಟು ಗೂಡಿ ಈ ಹಬ್ಬವನ್ನು ಆಚರಿಸುವುದು ಇನ್ನೊಂದು ವಿಶೇಷ. ಈಗಿನ ಕಾಲದ ಹಲವಾರು ಯುವಕರಿಗೆ ಈ ಹಬ್ಬ ಹರಿದಿನಗಳಲ್ಲಿ ಆಸಕ್ತಿ ಇರೋದು ...
READ MORE +