The most creative Dubsmash by Bengalurians! ಸುಮ್ಮನೆ ನಕ್ಕು ಬಿಡಿ

Dubsmash! ಎಲ್ಲೆಲ್ಲೂ ಇದರದೇ ಹವಾ. ಚಿಕ್ಕೊರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇದಕ್ಕೆ ಮಾರು ಹೋಗಿದ್ದಾರೆ. ಅಭಿನಯ ಒಂದು ಚಿಕ್ಕ ಸ್ಕ್ರೀನ್ ನಲ್ಲಿ ಇದೆ ಅಂದರೆ ಅದೇ Dubsmash. ತಮ್ಮ ನೆಚ್ಚಿನ ನಟರ ನೆಚ್ಚಿನ ಡೈಲಾಗ್ ಗೆ ತಾವು ಅಭಿನಯ ಮಾಡೋದು ಮತ್ತು ಅದನ್ನು ಎಲ್ಲರಿಗೂ ತೋರಿಸಿ ಬೀಗುವದರಲ್ಲಿ ಒಂದು ಕೆಟ್ಟ ಸುಖವಿದೆ. ಆ ಸುಖದಲ್ಲಿ ಏನೋ ಒಂದ್ತರಾ ತೃಪ್ತಿ ಇದೆ ಎಂದು ಭಾಸವಾಗುತ್ತದೆ.  ಹೀಗೆ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟೀಗಳ ವರೆಗೂ ಇದು ವೈರಲ್ ಆಗಿರೋದು ಅಚ್ಚರಿಯೂ ಹೌದು, ವಾಸ್ತವವೂ ಹೌದು.

ಇದನ್ನೇ ಒಂದು ಸ್ಪರ್ಧೆಯನ್ನಾಗಿ ಮಾಡಿದರೆ ಹೇಗೆ ಎಂದು ಯೋಚಿಸಿ, ನಾವು ನೇಟಿವ್ ಬೆಂಗಳೂರಿಯನ್ಸ್ ಅನ್ನೋ facebook ಪೇಜ್ ಜೊತೆ ಸೇರಿ, ಬೆಂಗಳೂರಿಗರನ್ನು ಸ್ಪರ್ಧೆಗೆ ಕರೆ ನೀಡಿದೆವು. ನಿರೀಕ್ಷೆಗೂ ಮೀರಿ ಜನ ತಾವು ಮಾಡಿದ dubsmash ನ ವೀಡಿಯೋಗಳನ್ನು ಕಳುಹಿಸ ತೊಡಗಿದರು. ಬಂದ ವೀಡಿಯೋ ಗಳನ್ನು ನೋಡಿ, ಎಡಿಟ್ ಮಾಡಿ ಸ್ವಲ್ಪ ಮಸಾಲೆ ಹಾಕಿ ಉಪ್ಪಿಟ್ಟು ತರಹ ಮಾಡಿದ್ದೇವೆ.

 

Added to wishlistRemoved from wishlist 5

AC Service at Doorstep starts at 200

-15

400.00 200.00

 

ಇದನ್ನು ನೋಡ್ತಾ, ಅಬ್ಬಾ ನಮ್ಮ ಬೆಂಗಳೂರಿಗರು ಸೃಜನಶೀಲತೆ ಯಲ್ಲಿ ಯಾರಿಗೂ ಕಮ್ಮಿ ಇಲ್ಲ ಅಂತ ನಿಮಗೆ ಅನ್ನಿಸದಿರಲು ಸಾಧ್ಯವೇ ಇಲ್ಲ.

ಭಾಗವಿಹಿಸಿದ ಎಲ್ಲರಿಗೂ ನಾವು ಆಬಾರಿ ಆಗಿದ್ದೇವೆ. ತುಂಬಾ ಥ್ಯಾಂಕ್ಸ್!

 Hope you liked this dubsmash by Bengalurians 🙂

 

Added to wishlistRemoved from wishlist 4

AC Service at Doorstep starts at 200

-2

400.00 200.00

 

Hope this article was informative. Make most out of your weekend while we take care of your service needs. We at Bro4u provide 50+ home services from laundry, Cake delivery, plumber, carpenter, electrician, car wash, bike service and more to your doorstep. To all our readers on our blog, we have an exclusive offer on the Bro4u App.

 

Added to wishlistRemoved from wishlist 4

AC Service at Doorstep starts at 200

-12

400.00 200.00

 

Best -Home Services App-in Bangalore - Bro4u

Best Home Sevices App in Bangalore – bro4u

4.9

We will be happy to hear your thoughts

Leave a reply