ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ ಬಾರಯ್ಯ ಮಮ ಬಂಧು ಜೀವನ ಪಥದೊಳು ಒಂದಾಗಿ ಮುಂದುವರೆಯುವ ಯಾವ ಜನ್ಮದ ಮೈತ್ರಿ ಕುವೆಂಪು ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡದ ಮನೆ ಮನೆಯ ಕವಿ ಹೃದಯದ ತೋಟದಲ್ಲಿ ಸದಾ ಅರಳುವ, ಅರಳುತ್ತಿರುವ ಸುಂದರ ಪುಷ್ಫ. ಪ್ರತಿ ಬಾರಿ ನಮ್ಮನ್ನು ನಾವು ಅವರ ವಿಚಾರಧಾರೆಗೆ ...
READ MORE +