ಕುವೆಂಪು ಇಂದು ಇದ್ದಿದ್ದರೆ 112 ವರ್ಷ. ವಿಶ್ವ ಮಾನವನ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು.

ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರೆಯುವ ಯಾವ ಜನ್ಮದ ಮೈತ್ರಿ

 

Added to wishlistRemoved from wishlist 0

Doorstep Geyser Repair & Installation at 200

4

400.00 200.00

 

ಕುವೆಂಪು ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡದ ಮನೆ ಮನೆಯ ಕವಿ ಹೃದಯದ ತೋಟದಲ್ಲಿ ಸದಾ ಅರಳುವ, ಅರಳುತ್ತಿರುವ ಸುಂದರ ಪುಷ್ಫ. ಪ್ರತಿ ಬಾರಿ ನಮ್ಮನ್ನು ನಾವು ಅವರ ವಿಚಾರಧಾರೆಗೆ ತೆರೆದುಕೊಂಡಾಗ, ಈ ಕುವೆಂಪು ಎಂಬ ಪುಷ್ಪ ಅರಳಿ, ಮನದಲ್ಲಿ ಆಲೋಚನೆಯ ಹಾಗೂ ವಿಕಾಸದ ನವಿರಾದ ಅಲೆಯನ್ನು ಎಬ್ಬಿಸುತ್ತಾ ಒಮ್ಮೆ ಕವಿಯಾಗಿ, ತಂದೆಯಾಗಿ, ಶಿಕ್ಷಕನಾಗಿ ರೂಪುಗೊಳ್ಳುತ್ತಾ ಹೋಗುತ್ತದೆ.

ಇಂದು, ಕುವೆಂಪು ಅವರ 112 ನೇ ಜನ್ಮ ದಿನ. ಇದು ಕನ್ನಡಿಗರಿಗೆ ಮತ್ತು ವಿಶ್ವದ ಎಲ್ಲಾ ಕವಿ ಮನಸ್ಸುಗಳಿಗೆ ವಿಶೇಷ ದಿನ. ಒಬ್ಬ ಸಾಮಾನ್ಯ ಕನ್ನಡಿಗನಾಗಿ, ತಿದ್ದುವ ಕವಿಯಾಗಿ ಕುವೆಂಪು ಅವರ ಬಗ್ಗೆ ಹಲವಾರು ಜನರಿಗೆ ತಿಳಿಯದ ಕೆಲವು ವಿಷಯಗಳನ್ನು ಪರಿಚಯಿಸುವ ಪ್ರಯತ್ನ.

ಯಾರಾದರೂ ನಮ್ಮನ್ನು ಕುವೆಂಪು ಎಲ್ಲಿ ಹುಟ್ಟಿದ್ದು ಎಂದು ಕೇಳಿದರೆ ಥಟ್ಟನೆ ‘ಕುಪ್ಪಳ್ಳಿ’ ಎಂದು ಹೇಳಿ ಬಿಡುತ್ತೇವೆ. ಆದರೆ ನಿಮಗೆಲ್ಲ ಗೊತ್ತಿರಲಿ, ಕವಿಗಳು ಹುಟ್ಟಿದ್ದು ಚಿಕ್ಕಮಂಗಳೂರಿನ, ಕೊಪ್ಪ್ಪ ತಾಲೂಕಿನ ಹೀರಿಕೂಡಿಗೆ. ಇದು ಅವರ ತಾಯಿಯ ತವರು ಮನೆ. ನಂತರ ಅವರು ಬೆಳೆದದ್ದು ಕುಪ್ಪಳ್ಳಿಯಲ್ಲಿ.

k3

ಇಂದು ಕುವೆಂಪು ನಮಗೆಲ್ಲ ಕನ್ನಡದ ಮಹಾ ಕವಿ, ರಾಷ್ಟ್ರ ಕವಿ ಎಂದು ಪರಿಚಯವಿದೆ. ಆದರೆ ಅವರು ಮೊದಲು ಬರೆಯಲು ಶುರು ಮಾಡಿದ್ದು ಆಂಗ್ಲ ಭಾಷೆಯಲ್ಲಿ. ಆಂಗ್ಲ ಭಾಷೆಯಲ್ಲಿ ಇವರಿಗೆ ಇದ್ದ ಪರಿಣಿತಿಯನ್ನು ಕಂಡರೆ ಇಂದಿನ ಯುವ ಪೀಳಿಗೆ ನಾಚಬೇಕು. ಒಮ್ಮೆ ಅವರ ಆಂಗ್ಲ ಕವನ ಸಂಕಲನ ‘Beginner’s Muse’  ಓದಿ ನೋಡಿ.

k4

ಒಮ್ಮೆ ಮಂಜಪ್ಪ ಗೌಡ ಎಂಬ ಲೇಖಕ ಕುವೆಂಪು ಅವರಿಗೆ ಒಂದು ಕಾವ್ಯದ ಪರಿಚಯ ಮಾಡುತ್ತಾರೆ. ಅದು ಅವರಿಗೆ ಕವಿಯಾಗಲು ಮಹಾ ಸ್ಪೂರ್ತಿ ಆಯಿತು. It is named as ‘ A psalm of life’. Few of the lines reads,

Tell me not in mournful numbers,
Life is but an empty dream!
For the soul is dead that slumbers,
And things are not what they seem.

Not enjoyment, and not sorrow,
Is our destined end or way;
But to act, that each tomorrow
Find us farther than today.

 

Added to wishlistRemoved from wishlist 1

Doorstep Geyser Repair & Installation at 200

-4

400.00 200.00

 

ಕುವೆಂಪು ಅವರ ಮೊದಲ ಕವನ ಸಂಕಲನ ‘ಕೊಲಲು’, ಮಾಸ್ತಿ, ಸಿ. ಕೆ  ವೆಂಕಟರಾಮಯ್ಯ ಹಾಗೂ ಕೃಷ್ಣ ರಾವ್ ಅವರ ಪ್ರೋತ್ಸಾಹ ದಿಂದ  ಜನ 7, 1930 ರಂದು ಬಿಡುಗಡೆ ಆಗುತ್ತದೆ ಮತ್ತು ಬಿ. ಎಂ. ಶ್ರೀ ಅವರು ಇದಕ್ಕೆ ಮುನ್ನುಡಿ ಬರೆಯುತ್ತಾರೆ. ಕೊಲಲು ಕುವೆಂಪು ರಚಿಸಿದೆ ಉತ್ಕೃಷ್ಟ ಕಾವ್ಯಗಲ್ಲಿ ಒಂದಾಗಿ ಜನರ ಮೆಚ್ಚುಗೆ ಗಳಿಸುತ್ತದೆ.

k1

ಕುವೆಂಪು ಒಬ್ಬ ಸರಳ ಸುಂದರ ಪ್ರೇಮ ಜೀವಿ. ಇವರ ಮಡದಿ ಹೇಮಾವತಿ, ಬಾಳ ಸಂಗಾತಿ ಹಾಗೂ ಕುವೆಂಪು ಅವರ ಪ್ರೇಮ ಕಾವ್ಯಕ್ಕೆ ಸ್ಪೂರ್ತಿ. ನಿಮಗೆ ಗೊತ್ತಾ, ಅವರ ಮಡದಿಗೆ ಹೇಮಾವತಿ ಎಂದು ನಾಮಕರಣ ಮಾಡಿದವರೇ ಕುವೆಂಪು. ಆಗ ಇವರು ಶಾಲೆಗೆ ಹೋಗುತ್ತಿದ್ದ ಬಾಲಕ ಹಾಗೂ ಹೇಮಾವತಿ ಅವರು ತೊಟ್ಟಿಲಲ್ಲಿ ಮಗು.

k2

ಒಂದು ಪ್ರಸಂಗ. ಕುವೆಂಪು ತಮ್ಮ ಪುಟ್ಟ ಮಗ, ಅಮ್ಮನ ಒಟ್ಟಿಗೆ ತನ್ನ ಅಜ್ಜಿಯ ಮನೆಗೆ ಹೋದಾಗ, ಮಗನನ್ನು ಮಿಸ್ ಮಾಡಿಕೊಳ್ಳುತ್ತಾ ಒಂದು ಸಾಲು ಬರೀತಾರೆ. ಅದು ” ತೇಜಸ್ವಿ, ನೀನು ಎರಡು ವರುಷದ ಕಂದ, ನಾನೂ ಎರಡೇ ವರುಷದ ತಂದೆ. ನಾವಿಬ್ಬರೂ ಒಂದೇ” ಅಂತ. ಮನೆಯಲ್ಲಿ ಒಂದು ಮಗು ಹುಟ್ಟಿದರೆ, ಅದರ ಜೊತೆ ತಾಯಿ, ತಂದೆ, ಮಾವ, ಚಿಕ್ಕಪ್ಪ ಎಲ್ಲರೂ ಹುಟ್ಟಿಕೊಳ್ಳುತ್ತಾರೆ. When a baby is born, a mother is also born. A father is also born.

t1

ಕುವೆಂಪು ಅವರನ್ನು ಎಲ್ಲಾ ಕವಿಗಳ ಸಾಲಿನಲ್ಲಿ ತಂದು ನಿಲ್ಲಿಸಿದರೆ ಇವರು ಒಂದು ವಿಶೇಷ ವ್ಯಕ್ತಿಯಾಗಿ, ಶಕ್ತಿಯಾಗಿ ಕಾಣುತ್ತಾರೆ. ಮುದ್ದು ಪದಗಳ ಮೂಲಕ ಒಮ್ಮೆ ಮನಸ್ಸು ತಣಿಸಿದರೆ ಇನ್ನೊಮ್ಮೆ ವೈಚಾರಿಕ ನೆಲೆಯಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ. ವಿಜ್ಞಾನ ಮತ್ತು ಪರಿಸರದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಕುವೆಂಪು, ಎಲ್ಲಿಲ್ಲಿದ ಜೀವನೋತ್ಸಾಹ ಮತ್ತು ವಿಕಾಸಕ್ಕಾಗಿ ಶ್ರಮಿಸಿದವರು.

 

Added to wishlistRemoved from wishlist 0

Doorstep Geyser Repair & Installation at 200

1

400.00 200.00

 

Some of the awards which were honoured to Sri Kuvempu.

Jnanpith Award – 1967[4] Padma Bhushan – 1958[5] Sahitya Akademi Award – 1955[6] National Poet – 1964[6] Pampa Award – 1987[6] Padma Vibhushan- 1988[5] Karnataka Ratna – 1992[6]

ನಮ್ಮ ಅತ್ಯಂತ ಪ್ರೀತಿಯ ಕವಿ, ರಸಋಷಿ ಕುವೆಂಪು ಅವರಿಗೆ ನಮನ.

One of the rare talk of Kuvempu. Listen and share.

Thanks for your time.

Hope this article was informative. Make most out of your weekend while we take care of your service needs. We at Bro4u provide 50+ home services from laundry, plumber, carpenter, electrician, car wash, bike service and more to your doorstep. To all our readers on our blog, we have an exclusive offer on the Bro4u App.

Best -Home Services App-in Bangalore - Bro4u

Best Home Sevices App in Bangalore – bro4u

4.9
We will be happy to hear your thoughts

Leave a reply