Category: Stories

ಮಂಗಳಮುಖಿ ಅಂತ ಯಾರು ಕರೆಯೋದೆ ಇಲ್ಲ ಅಲ್ವಾ? A Must Watch Video!

ಮಂಗಳಮುಖಿ ಅಂತ ಯಾರು ಕರೆಯೋದೆ ಇಲ್ಲ ಅಲ್ವಾ? A Must Watch Video!

ಹಿಜ್ರಾ, ಚಕ್ಕಾ ಅಥವಾ ಇಂಗ್ಲೀಷ್ ನಲ್ಲಿ transgenders ಎಂದು ಕರೆಯುತ್ತೇವೆ. ಇವರು ನಾವಲ್ಲ (or ಎಲ್ಲರ ಹಾಗೆ ಅಲ್ಲ) ಅನ್ನೋ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿ ಒಂದು ತರಹದ ನಿರ್ಲಿಪ್ತ ಭಾವ ಇರೋದು ಸಹಜವಾದರೂ ಅದು ಅಸಹಜ.

READ MORE +