ಹಿಜ್ರಾ, ಚಕ್ಕಾ ಅಥವಾ ಇಂಗ್ಲೀಷ್ ನಲ್ಲಿ transgenders ಎಂದು ಕರೆಯುತ್ತೇವೆ. ಇವರು ನಾವಲ್ಲ (or ಎಲ್ಲರ ಹಾಗೆ ಅಲ್ಲ) ಅನ್ನೋ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿ ಒಂದು ತರಹದ ನಿರ್ಲಿಪ್ತ ಭಾವ ಇರೋದು ಸಹಜವಾದರೂ ಅದು ಅಸಹಜ. ಸಮಾಜದ ಕನ್ನಡಿಯಲ್ಲಿ ಸೋಗಿನ ನಗೆ ಬೀರುತ್ತಾ, ಸಿಗ್ನಲ್ಲ್ ಗಳಲ್ಲಿ ಕೇಳಿಯೋ, ಹೆದರಿಸಿಯೊ ದುಡ್ಡು ವಸೂಲಿ ಮಾಡುವುದು, ಒಂದು ಹೊತ್ತಿನ ಕೂಳಿಗೆ (or ಊಟಕ್ಕೆ) ಎಂದರೆ, ಇದರಲ್ಲಿ ತಪ್ಪು ಯಾರದ್ದು ಎಂಬ ಪ್ರಶ್ನೆ ಶೂನ್ಯದಲ್ಲಿ ಮರೆಯಾಗುತ್ತದೆ. ಉತ್ತರದ ಸಂಶೋಧನೆ ನಮ್ಮದಲ್ಲ. ಒಂದು ಸಣ್ಣ ಆಸರೆಯ ಅಪ್ಪುಗೆ. ಅಷ್ಟೇ!
ಮಂಗಳಮುಖಿ, ಎಲ್ಲರಲ್ಲೂ ಒಂದು ತರಹದ ಅಂಜಿಕೆ ಹಾಗೂ ನಿರ್ಲಕ್ಷ್ಯತೆ ಯನ್ನು ಮೂಡಿಸಿರುವ ಇವರ ಬಾಳಲ್ಲಿ ಅವಕಾಶದ ಆಶಾಕಿರಣ ತರುವ ಒಂದು ಚಿಕ್ಕ ಪ್ರಯತ್ನ. Lets give them their right. Must Watch Video.
Watch out the video.
4.9
First time in my life I saw someone helping them positively. Many times I too felt when I am walking along the streets that why humanity is not ready to help them. But heartly speaking “A WONDERFUL APPROACH BY BRO4u.com.