ಬೆಂಗಳೂರಿನಲ್ಲಿ ಬ್ರಹ್ಮಚಾರಿಯ ಪಾಡು. ನಗುವುದೋ ಅಳುವುದೋ!

ಇಂದಿನ ಬ್ರಹ್ಮಚಾರಿಯೇ ನಾಳೆಯ ಪತಿರಾಯ. ಬೆಂಗಳೂರಿನಂತ ಊರಲ್ಲಿ ಟ್ರ್ಯಾಫಿಕ್ ಸಮಸ್ಯೆ  ಅಂತ ಎಲ್ಲರಿಗೂ ಗೊತ್ತಿರೋದೇ ಆದರೆ ಇಲ್ಲಿನ ಬ್ರಹ್ಮಚಾರಿಯ ಪಾಡು ಯಾರ್ರೀ ಕೇಳೋದು. ಈ ಕಡೆ ಕಾಡು ಬಾ ಅನ್ನಲ್ಲ, ಊರು ಹೋಗು ಅನ್ನಲ್ಲ. ಬೆಳ್ಳಿಗ್ಗೆ ಆದರೆ ಆಫೀಸ್ ಗೆ ಹೋಗು, ಬಸ್ನಲ್ಲಿ ಕೂತರು ಕೂತಂಗಾಗಲ್ಲ, ನಿಂತ್ರೆ ನಿಲ್ಲೊಕೂ ಆಗಲ್ಲ. ಆಫೀಸ್ ನಲ್ಲಿ ಏನು ರಾಜ ಮರ್ಯಾದೆ ನಾ. ಮಂಡೆ ಬಿಸಿ ಆಗಷ್ಟು ಕೆಲಸ. ಇನ್ನೂ ಏನ್ ಏನ್ ಬಿಸಿ ಆಗುತ್ತೋ ಅವರಿಗೇ ಗೊತ್ತು ಬಿಡಿ. ಇಂತಹ ಪರಿಸ್ಥಿತಿ ಯಲ್ಲಿ ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಇವರು ಏನ್ ಮಾಡ್ತಾರೆ ಅನ್ನೋದೇ ನನಗೆ ನೋವಿನ ಸಂಗತಿ. ನಗೆಯ ವಿಷ್ಯವೂ ಹೌದು ರೀ.

 

Added to wishlistRemoved from wishlist 1

Doorstep Bike Service at 449

3

900.00 449.00

 

bmtc bus

ಈಗ ಬಟ್ಟೆ ವಗಿಬೇಕು ಅಂದರೆ ಪಾಪ ಅವರ ಶನಿವಾರ ವೆಲ್ಲಾ ಅದರಲ್ಲೇ ಹೋಗುತ್ತೆ. ಯೌವನ ವೆಲ್ಲಾ ಸೊಪು ನೀರಿನಲ್ಲಿ ಹೋಮ. ಬರೀ ವಗೆದರೆ ಸಾಕೇ ಅದನ್ನ ಇಸ್ತ್ರಿ ಅವರ ತಾತ ಮಾಡ್ತಾನೆಯೇ? ಕೈ ಬಾಯಿ ಸುಟ್ಟುಗೊಂಡು ಅಡಿಗೆ ಮಾಡೊದರ ಜೊತೆಗೆ, ಕೈ ಸುಟ್ಟುಕೊಳ್ಳದೆ ಇಸ್ತ್ರಿನೂ ಮಾಡ್ಕೋ ಬೇಕು. ಅಬ್ಬಬ್ಬಾ ಕರ್ಮ ಜೀವಿಗಳು.

komal

ಪೀ.ಜಿ ಬಿಟ್ಟು ಮನೆ ಮಾಡಿರ್ತಾರೆ ಅಥವಾ ಗೆಳಯನ ಜೊತೆ ರೂಮ್ ಮಾಡಿರ್ತಾರೆ. ಮನೆ ಮಾಡಿರ್ತಾರೆ ಅಂದೆ ಅರಮನೆ ಅಂದ್ನಾ? ಈ ಬೆಂಗಳೂರಿನ ಮನೆಗಳಲ್ಲಿ ಒಂದೆಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಟೇಬಲ್ ಮುರ್ದೋಗತ್ತೆ, ಪೈಪ್ ಲೀಕ್ ಆಗುತ್ತೆ, ಟ್ಯಾಂಕ್ ಕ್ಲೀನ್ ಮಾಡ್ಸು, ಜಿರಲೆ ಕಾಟ. ಹುಫ್.ಇದಕೆಲ್ಲ ನಮ್ಮ ದೊಡ್ಡೋರು ‘ಮಗನಿಗೆ ಬೇಗ ಮದುವೆ ಮಾಡಿಬಿಡಿ’ ಅಂತಾರೆ. ಅಯ್ಯೋ ನಿಜವಾದ ಸಮಸ್ಯೆ ಶುರು ಆಗೋದೇ ಅಲ್ಲಿಂದ. ಏನ್ ಅಂತೀರಾ?

ಈ ಕಡೆ ಹೆಂಡಿರ ಕಾಟ ಇಲ್ಲ ಅಂತ ನಗುವುದೋ ಅಥವಾ ಎಲ್ಲ ಕೆಲಸ ನಾನೇ ಮಾಡಿಕೊ ಬೇಕಲಾ ಅಂತ ಅಳುವುದೋ?

 

Added to wishlistRemoved from wishlist 0

Doorstep Bike Service at 449

2

900.00 449.00

 

ಬೆಂಗಳೂರಿನಲ್ಲಿ ಬ್ರಹ್ಮಚಾರಿಯ ಪಾಡು. ನಗುವುದೋ ಅಳುವುದೋ! ??
ನಗೋದು ಬೇಡ ಅಳೋದು ಬೇಡ. ನಿಮ್ಮ ಕನ್ನಡಿಗರೇ ಶುರು ಮಾಡಿರೋ Bro4u.com ನಲ್ಲಿ ಎಲ್ಲ ಸೇವೆಗಳನ್ನು ಮನೆಯಲ್ಲಿ ಕುಳಿತೆ ಆನ್‌ಲೈನ್ ನಲ್ಲಿ ಪಡೆದುಕೊಳ್ಳಿ. ಸುಮ್ನೆ ಇಲ್ಲಿ ಕ್ಲಿಕ್ ಮಾಡಿ ಹೇಳ್ತೀನಿ ನಾನು.

ಬರ್ಲಾ?

ಲೈಫಲ್ಲಿ ಸ್ವಲ್ಪ ಆರಾಮಾಗಿರಿ ಸರ್

Hope this article was informative. Make most out of your weekend while we take care of your service needs. We at Bro4u provide 50+ home services from laundry, plumber, carpenter, electrician, car wash, bike service and more to your doorstep. To all our readers on our blog, we have an exclusive offer on the Bro4u App.

 

Added to wishlistRemoved from wishlist 0

Doorstep Bike Service at 449

8

900.00 449.00

 

Best -Home Services App-in Bangalore - Bro4u

Best Home Sevices App in Bangalore – bro4u

4.9
We will be happy to hear your thoughts

Leave a reply